![]() |
ಹವಾಮಾನ ಬದಲಾವಣೆಯ ಬಗ್ಗೆ ನಾನು ಕಲಿತುಕೊಳ್ಳುತ್ತೇನೆ ಮತ್ತು ನನ್ನ ಸಂಸ್ಥೆಯಲ್ಲೂ ತಿಳುವಳಿಕೆ ಮೂಡಿಸುತ್ತೇನೆ.
|
|
![]() |
ನನ್ನ ಕಾರ್ಬನ್ ಹೆಜ್ಜೆಯನ್ನು ಕಂಡುಹಿಡಿದು ಅದನ್ನು ಕಡಿಮೆ ಮಾಡುತ್ತೇನೆ.
|
|
![]() |
ದುರ್ಬಲ ಜನಗಳಿಗೆ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ.
|
|
![]() |
ಭಾರತವು ಕಡಿಮೆ ಕಾರ್ಬನ್ ಹೆಜ್ಜೆಯ ಸಮಾಜವಾಗಲು ನಾನು ಬೆಂಬಲ ನೀಡುತ್ತೇನೆ.
|
|
![]() |
ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟಗಳಲ್ಲಿ ಗ್ರೀನ್-ಹೌಸ್ ಗ್ಯಾಸುಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ವೈಜ್ಞಾನಿಕವಾದ ಹಾಗೂ ನ್ಯಾಯವಾದ ಕ್ರಮಗಳಿಗ ಬೆಂಬಲ ನೀಡುತ್ತೇನೆ.
|